EV India Expo 2022: EVtric Motors launches the Ride HS and the Mighty Pro electric scooters | ಇವಿಟ್ರಿಕ್ ಮೋಟಾರ್ಸ್ ಕಂಪನಿಯು 2022ರ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಮಾದರಿಗಳು ಕ್ರಮವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 81,838 ಮತ್ತು ರೂ. 79,567 ಬೆಲೆ ಹೊಂದಿದ್ದು, ಎರಡೂ ಸ್ಕೂಟರ್‌ಗಳು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ. ಹೊಸ ಇವಿ ಸ್ಕೂಟರ್‌ಗಳಲ್ಲಿರುವ ಬ್ಯಾಟರಿ ಪ್ಯಾಕ್ ಅನ್ನು 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದ್ದು, ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಬಗೆಗೆ ಇನ್ನಷ್ಟು ತಿಳಿದುಕೊಳ್ಳಲು ಈ ವಾಕ್‌ರೌಂಡ್ ವಿಡಿಯೋ ವೀಕ್ಷಿಸಿ.
#EVIndiaExpo2022 #EVExpo2022 #IndiaExpoMartEVExpo #EVtric #EVtricElectricScooters #ElectricScooter #EVtricRideHSRange #EVtricRideHSPrice #EVtricRideHSFeatures #EVtricRideHSDesign #EVtricMightyPro #EVtricMightyProRange #EVtricMightyProPrice